ಮಹೀಂದ್ರಾ ಅರ್ಜುನ್

ಮಹೀಂದ್ರಾ ಅರ್ಜುನ್ ಟ್ರ್ಯಾಕ್ಟರ್‌ಗಳು ತಮ್ಮ ವಿಭಾಗದಲ್ಲೇ ಅತ್ಯಂತ ಶಕ್ತಿಶಾಲಿಯಾಗಿದ್ದು, ಅತಿ ಕಡಿಮೆ ಇಂಧನವನ್ನು ಬಳಸುತ್ತವೆ. ಶಕ್ತಿಯುತ ELS DI ಎಂಜಿನ್, ಹೆಚ್ಚಿನ ಗರಿಷ್ಠ ಟಾರ್ಕ್ ಮತ್ತು ಅತ್ಯುತ್ತಮ ಬ್ಯಾಕಪ್ ಟಾರ್ಕ್ ಕಾರಣಗಳಿಂದಾಗಿ, ಇದು ಎಲ್ಲ ಕೃಷಿ ಸಾಧನಗಳೊಂದಿಗೆ ಸಾಟಿಯಿಲ್ಲದ ಕಾರ್ಯಕ್ಷಮತೆಯನ್ನು ನೀಡುತ್ತದೆ. 6 ವರ್ಷಗಳ ವಾರಂಟಿಯೊಂದಿಗೆ ಮಹೀಂದ್ರಾ ಅರ್ಜುನ್ ಟ್ರ್ಯಾಕ್ಟರ್‌ಗಳು ನಿಜವಾಗಿಯೂ ‘ಕಾಠಿಣ್ಯದ ಮರು ವ್ಯಾಖ್ಯಾನಗಳಾಗಿವೆ’.

ಮಹೀಂದ್ರಾ ಅರ್ಜುನ್

ಮಹೀಂದ್ರಾ ಅರ್ಜುನ್

close

How's Your Experience So Far?