ಮಹೀಂದ್ರಾ ಯುವೋ ಟೆಕ್ +

ಹೊಸ ಯುಗದ ಮಹೀಂದ್ರ ಯುವೋ ಟೆಕ್+ ಟ್ರ್ಯಾಕ್ಟರ್‌ಗಳು ಕೃಷಿಯಲ್ಲಿ ಹೊಸ ಸಾಧ್ಯತೆಗಳಿಗೆ ಬಾಗಿಲು ತೆರೆಯುತ್ತವೆ. ಇದರ ಅತ್ಯಾಧುನಿಕ ತಂತ್ರಜ್ಞಾನವು ಶಕ್ತಿಯುತ ಎಂಜಿನ್, ಹೊಚ್ಚ ಹೊಸ ವೈಶಿಷ್ಟ್ಯಗಳನ್ನು ಹೊಂದಿರುವ ಪ್ರಸರಣ ಮತ್ತು ಸುಧಾರಿತ ಹೈಡ್ರಾಲಿಕ್‌ಗಳನ್ನು ಒಳಗೊಂಡಿದ್ದು, ಇದು ಯಾವಾಗಲೂ ಹೆಚ್ಚಿನದನ್ನು, ಹೆಚ್ಚು ವೇಗವಾಗಿ ಮತ್ತು ಉತ್ತಮವಾಗಿ ಮಾಡುವುದನ್ನು ಖಚಿತಪಡಿಸುತ್ತದೆ. ಮಹೀಂದ್ರಾ ಯುವೋ ಟೆಕ್+ ಟ್ರ್ಯಾಕ್ಟರ್‌ಗಳು ಹೆಚ್ಚಿನ ಬ್ಯಾಕಪ್ ಟಾರ್ಕ್, 12F + 3R ಗೇರ್‌ಗಳು, ಅತ್ಯುನ್ನತ ಎತ್ತುವ ಸಾಮರ್ಥ್ಯ, ಹೊಂದಾಣಿಕೆ ಮಾಡಬಹುದಾದ ಡೀಲಕ್ಸ್ ಆಸನ, ಶಕ್ತಿಯುತ ವ್ರ್ಯಾಪ್ ಅರೌಂಡ್ ಕ್ಲಿಯರ್ ಲೆನ್ಸ್ ಹೆಡ್ ‌ ಲ್ಯಾಂಪ್‌ಗಳು ಮುಂತಾದ ಅತ್ಯುತ್ತಮ-ದರ್ಜೆಯ ಅನೇಕ ವೈಶಿಷ್ಟ್ಯಗಳಿಂದ ಸಮೃದ್ಧವಾಗಿದ್ದು, ಇದು ಉಳಿದವುಗಳಿಂದ ಭಿನ್ನವಾಗಿ ನಿಲ್ಲುವಂತೆ ಮಾಡುತ್ತವೆ. ಇದು 30ಕ್ಕೂ ಹೆಚ್ಚು ವಿಭಿನ್ನ ಸಲಕರಣೆಗಳನ್ನು ನಿರ್ವಹಿಸಬಲ್ಲದು. ಅಗತ್ಯ ಯಾವುದೇ ಇರಲಿ, ಮಹೀಂದ್ರಾ ಯುವೋ ಟೆಕ್+ ಟ್ರ್ಯಾಕ್ಟರ್ ‌ಅದಕ್ಕೆ ಸಿದ್ಧವಾಗಿರುತ್ತದೆ.

ಮಹೀಂದ್ರಾ ಯುವೋ ಟೆಕ್ +

ಮಹೀಂದ್ರಾ ಯುವೋ ಟೆಕ್ +

close

How's Your Experience So Far?