ಮಹೀಂದ್ರಾ SP ಪ್ಲಸ್
1967ರಿಂದ ಆರಂಭಿಸಿ 30 ಲಕ್ಷಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳನ್ನು ತಯಾರಿಸಿರುವ ಮಹೀಂದ್ರಾ ಅಂತಾರಾಷ್ಟ್ರೀಯ ಕಂಪನಿಯಾಗಿದ್ದು, ಈಗ ನಿಮಗಾಗಿ ಕಠಿಣ ಮಹೀಂದ್ರಾ SP ಪ್ಲಸ್ ಅನ್ನು ತರುತ್ತಿದೆ. ಮಹೀಂದ್ರಾ SP ಪ್ಲಸ್ ಟ್ರ್ಯಾಕ್ಟರ್‌ಗಳು ತಮ್ಮ ವರ್ಗದಲ್ಲೇ ಅತ್ಯಂತ ಶಕ್ತಿಶಾಲಿಯಾಗಿದ್ದು, ಅತಿ ಕಡಿಮೆ ಇಂಧನವನ್ನು ಬಳಸುತ್ತವೆ. ಶಕ್ತಿಯುತ ELS DI ಎಂಜಿನ್, ಹೆಚ್ಚಿನ ಗರಿಷ್ಠ ಟಾರ್ಕ್ ಮತ್ತು ಅತ್ಯುತ್ತಮ ಬ್ಯಾಕಪ್ ಟಾರ್ಕ್ ಕಾರಣಗಳಿಂದಾಗಿ, ಇದು ಎಲ್ಲ ಕೃಷಿ ಸಾಧನಗಳೊಂದಿಗೆ ಸಾಟಿಯಿಲ್ಲದ ಕಾರ್ಯಕ್ಷಮತೆಯನ್ನು ನೀಡುತ್ತದೆ. ಉದ್ಯಮದಲ್ಲೇ ಮೊದಲ ಬಾರಿಗೆ 6 ವರ್ಷಗಳ ವಾರಂಟಿಯೊಂದಿಗೆ, ಮಹೀಂದ್ರಾ SP ಪ್ಲಸ್ ನಿಜವಾಗಿಯೂ ಕಠಿಣವಾಗಿದೆ.

ಮಹೀಂದ್ರಾ SP ಪ್ಲಸ್
-
Mahindra 265 DI SP Plus Tuff Series Tractor24.6 KW (33.0)
-
ಮಹೀಂದ್ರ 275 DI SP ಪ್ಲಸ್ ಟ್ರಾಕ್ಟರ್27.6 kW (37 HP)
-
ಮಹೀಂದ್ರ 275 DI TU SP ಪ್ಲಸ್ ಟ್ರಾಕ್ಟರ್28.7 kW (39 HP)
-
ಮಹೀಂದ್ರ 415 DI SP ಪ್ಲಸ್ ಟ್ರಾಕ್ಟರ್30.9 kW (42 HP)
-
ಮಹೀಂದ್ರ 475 DI MS XP ಪ್ಲಸ್ ಟ್ರಾಕ್ಟರ್30.9 kW (42 HP)
-
ಮಹೀಂದ್ರ 475 DI SP ಪ್ಲಸ್ ಟ್ರಾಕ್ಟರ್32.8 kW (44 HP)
-
ಮಹೀಂದ್ರ 575 DI SP ಪ್ಲಸ್ ಟ್ರಾಕ್ಟರ್35 kW (47 HP)
-
ಮಹೀಂದ್ರ 585 DI SP ಪ್ಲಸ್ ಟ್ರಾಕ್ಟರ್36.75 kW (49.9 HP)