ಮಹೀಂದ್ರಾ ಯುವರಾಜ್
ಮಹೀಂದ್ರಾ ಯುವರಾಜ್ ಟ್ರ್ಯಾಕ್ಟರ್‌ಗಳು ತಮ್ಮ ವಿಭಾಗದಲ್ಲೇ ಅತ್ಯಂತ ಶಕ್ತಿಶಾಲಿಯಾಗಿದ್ದು, ಅತಿ ಕಡಿಮೆ ಇಂಧನವನ್ನು ಬಳಸುತ್ತವೆ. ಶಕ್ತಿಯುತ ELS DI ಎಂಜಿನ್, ಹೆಚ್ಚಿನ ಗರಿಷ್ಠ ಟಾರ್ಕ್ ಮತ್ತು ಅತ್ಯುತ್ತಮ ಬ್ಯಾಕಪ್ ಟಾರ್ಕ್ ಕಾರಣಗಳಿಂದಾಗಿ, ಇದು ಎಲ್ಲ ಕೃಷಿ ಸಾಧನಗಳೊಂದಿಗೆ ಸಾಟಿಯಿಲ್ಲದ ಕಾರ್ಯಕ್ಷಮತೆಯನ್ನು ನೀಡುತ್ತದೆ. 1 ವರ್ಷದ ವಾರಂಟಿಯೊಂದಿಗೆ ಮಹೀಂದ್ರಾ ಯುವರಾಜ್ ಟ್ರ್ಯಾಕ್ಟರ್‌ಗಳು ನಿಜವಾಗಿಯೂ ‘ಕಠಿಣತೆಯನ್ನು ಮರು ವ್ಯಾಖ್ಯಾನಿಸಿವೆ’.
ಮಹೀಂದ್ರಾ ಯುವರಾಜ್
-
ಮಹೀಂದ್ರ ಯುವರಾಜ್ 215 NXT ಟ್ರಾಕ್ಟರ್
-
ಮಹೀಂದ್ರ ಯುವರಾಜ್ 215 NXT ಟ್ರಾಕ್ಟರ್